Ambareesh : ಸ್ವೀಡನ್ ನಿಂದ ಬಂದ ದರ್ಶನ್ ಅಂಬಿ ಅಂತ್ಯಕ್ರಿಯೆವರೆಗೂ ಇದ್ದರು | ನಂತರ ಹೋಗಿದ್ದು ಎಲ್ಲಿಗೆ?

2018-11-27 114

Kannada Actor, Former Minister Ambareesh passes away in Bengaluru. Darshan rushed from Sweden & was present till funeral. After that where did he go?

ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ಸ್ವೀಡನ್ ನಿಂದ ಬಂದ ದರ್ಶನ್ ಅಂಬಿ ಅಂತ್ಯಕ್ರಿಯೆವರೆಗೂ ಇದ್ದರು. ನಂತರ ಹೋಗಿದ್ದು ಎಲ್ಲಿಗೆ?

Videos similaires